SCHEMES
OUR SCHEMES
-:ನಲ್ಲೂರ್ ವಿಶ್ವಾಸ್ ಸಂಜೀವಿನಿ ಸುವರ್ಣ ಉಳಿತಾಯ ಯೋಜನೆ : -
ವಿಶ್ವಾಸದಿಂದ ಹೂಡಿ ಬಂಗಾರದ ಲಾಭ ಗಳಿಸಿ.
ಆತ್ಮೀಯ ಗ್ರಾಹಕರೇ, ನಮ್ಮ “ನಲ್ಲೂರ್ ವಿಶ್ವಾಸ್ ಸಂಜೀವಿನಿ ಸುವರ್ಣ ಉಳಿತಾಯ ಯೋಜನೆ “ಯೊಂದಿಗೆ ಕೈ ಜೋಡಿಸಿರಿ ಹಾಗು ನಿಮ್ಮ ಅಸೆ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ನಮಗೆ ಅವಕಾಶ ನೀಡಿರಿ.
ಎಲ್ಲಾ ಸದಸ್ಯರಿಗೆ ಉಚಿತ ಪ್ರವೇಶ ವಿರುತ್ತದೆ:
ಯೋಜನೆ | ತಿಂಗಳು | ತಿಂಗಳ ಕಂತುಗಳು | ಬೋನಸ್ | ಒಟ್ಟು ಮೊತ್ತ |
---|---|---|---|---|
1 | 11 | 11* 500 =5500 | +500 | 6000 |
2 | 11 | 11*1000 = 11000 | +1000 | 12000 |
3 | 11 | 11*1500=16500 | +1500 | 18000 |
4 | 11 | 11*2000=22000 | +2000 | 24000 |
5 | 11 | 11*2500=27500 | +2500 | 30000 |
6 | 11 | 11*3000=33000 | +3000 | 36000 |
7 | 11 | 11*3500=38500 | +3500 | 42000 |
8 | 11 | 11*4000=44000 | +4000 | 48000 |
9 | 11 | 11*4500=49500 | +4500 | 54000 |
10 | 11 | 11*5000=55000 | +4990 | 59990 |